ನೆನಪುಮಡ್ಕೊಲೋದ್ರಲು meaning ಇದೇನಾ???

•February 14, 2012 • Leave a Comment

ಈ ನೆನಪು ಮತ್ತು ಉಸಿರು 2, ಒಬ್ಬರಿಗೆ ಮೇಲೆ ಒಬರಿಗೆ ತುಂಬ ಪ್ರೀತಿ ಅನ್ಸತೆ,
ಯಾಕೆ ಅಂದ್ರೆ, ನಾವು ಇಷ್ಟ ಪದೊರನ್ನ ನೆನಪಿಸ್ಕೊಂದ್ದಗೆ , ಅದು ಏನೋ ಗೊತ್ತಿಲ್ಲ, ನಮಗೆ ನೆ ಅರಿವಿಲದೆನೆ ತುಂಬ
ದೀರ್ಗ ವಾದ ಉಸಿರನ ತೊಗೊಂಡು ಬಿಡ್ತಿವಿ , ಆ ಉಸಿರು ಎಷ್ಟು ಹಿತವಾಗಿರುತೆ ಅಲ್ವ , ಆ ಧಿರ್ಗ ವಾದ ಉಸಿರಿನಲ್ಲಿ ನನಗೆ ಅನ್ಸತೆ , ಬಹುಶಃ ನಾವೇ ಇಷ್ಟ ಪಡೋರು,
ಬಂದು ನಮ್ಮ ಎಂದು ಮಾಸದ ಅವ್ರೆ ಮಾಡಿರೋ ಗಾಯದ ಮೇಲೆ ಅವ್ರೆ ಬಂದು ತಮ್ಮ ಹಿತ ವಾದ ತುಟಿಗಳಿಂದ ಚುಂಬಿಸೋ ಹಾಗೆ ಅಗುಥೆ.
ಆದ್ರೆ ಆ ಧಿರ್ಗ ವಾದ ಉಸಿರನ , ನಮ್ಮವಳಗೆ ಇತ್ಕೊಂದಸ್ತು ಕಾಲ ನು ನಮ್ಮ ಹೃದಯ ಬಡಿತ ಮೆಲ್ಲಗೆ ನಿಲ್ಲಿಸ್ಥ ಇರುತೆ ಅದಕೆ ಏನೋ ನಮಗೆ ಗೊತ್ಹೆಅಗ್ದಿರೋಸ್ತು ಬೇಗ
ಆ ದಿರ್ಗ ಉಸಿರನ ಮತ್ತೆ ಅಸ್ಟೆ ದಿರ್ಗವಾಗಿ ಬಿತ್ಬಿಡ್ತ್ಹಿವಿ.
ಉಸಿರು ಮತ್ತು ನೆನಪು ಇಬ್ರಲ್ಲಿ ಯಾರು ಗಂಡು , ಯಾರು ಹೆಣ್ಣು ಅಂತ ಹೇಳೋದು ಕಷ್ಟ , ಅದ್ರು ನನ್ನ ಅನುಭವದ ಪ್ರಕಾರ , ನೆನಪು ಹೆನ್ನಗಿರಬೇಕು and ಉಸಿರು ಗಂಡೆ ಆಗಿರಬೇಕು .
ಹೆಣ್ಣು ಯಾವತ್ಹಿದ್ರು ಮಾಯೆ , ನಮ್ಮ ಹತ್ರ ಇದಸ್ತು ಕಾಲನು ಹಿಥವಾಗಿರುಥೆ , ಪ್ರಾಣ ಹೋಗ್ತಿರ್ಬೇಕಾದ್ರೆ ತುಟಿಮೇಲೆ ಏನೋ ನೆಮದಿಯ ಗೆರೆ ಮುಡುಸುತೆ , ಎಲ್ಲ ಕನಸುಗಳು ಸತ್ತು
ಮಲಗಿರೋ ಕನ್ನ್ಗಳಲ್ಲಿ ಬಿಸಿ ನಿರನ್ನ ತರುಥೆ and ಕೊನೆಬಾರಿ ಅದೇ ದಿರ್ಗವಾದ ಉಸಿರನ ತ್ಹೊಗೊಲೋಥರ ಮಾಡಿ ಅದು ಯಾಕೋ ಮತ್ತೆ ಆಚೆನೆ ಬರೋರದಿಲ್ಲ . ಭುಶಯ ಆ ಸಮಯಧಲ್ಲಿ
ಏನೋ ಉಸಿರು ಮತ್ತು ನೆನಪು ಒಂದಾಗಿ , ಯಾರದು ಹಂಗಿಲ್ದೆ , ಈ ಪ್ರಪಂಚ ಬಿಟ್ಟು , ನಮ್ಮ ದೇಹನ ಬಿಟ್ಟು ಯಾರಿಗೂ ಕನಿಸ್ಕೊಲ್ದೇನೆ ಈ ಮಾಂಸ ಮುದ್ದೆ ನ ಭೂಮಿಮೇಲೆ ಬಿಟ್ಟು ಹೋಗ್ತವೆ .

ನಿಮಗೆ ಗೊತ್ಹಾಗಿಬೇಕು ಅನ್ಸ್ಥೆ ಇವಾಗ ಅದು ಯಾಕೆ ನಾನು ನೆನಪನ್ನ ಯಾಕೆ ಹೆಣ್ಣು ಅಂತ ಕರ್ದೆ ಅಂತ?. ಒಂದ್ ಸರಿ ನಮ್ಮ್ಹತ್ರ ಬರ್ಮಾದಿಕೊಂದ್ರೆ , ನೀನು ಸಾಯುವ ಥನಕನು
ನೀನು ಬೇಡ ಅಂದ್ರು ನೆನ್ನಪು ಅಗ್ಥಿರುಥೆ , ಕಣ್ಣಗಳು ಹಸಿ ಆಗತಾನೆ ಇರುತೆ …. ಅದ್ರು ನೋಡಿ, ನಾವೇ ಉಸ್ರಡ್ತ್ಹನೆ ಇರ್ತಿವಿ , ಯಾಕೆಂದ್ರೆ ಉಸಿರು ಗಂಡು ಅಲ್ವ , ಏನೆ ಬಂದ್ರು ,
ಏನೆ ಅದ್ರು ಕಾರಣಥ್ರಗಳಿಂದ ಬದುಕೊದನ್ನ ಕಲ್ಥ್ಬಿತಿರ್ಥಿವಿ .

ಈ ಬೆಲೆ ಏನ್ಯೇನೋ ಗೀಚಿದನ್ನ ವೋದಿದಕ್ಕೆ ಥ್ಯಾಂಕ್ಸ್!! ಅರ್ಥ(ಮೋಸ್ಟ್ಲಿಇರಬೊಹುದು). ಆದ್ರೆ ನಾನು ನೀವೇ ಅನ್ಕೊಥಿರುವಸ್ತು ಪಿಓಟ್ ಅಲ್ಲ, ನನಗೆ ಪ್ರಪಚನದಲ್ಲಿನ ಯಾವೋದೇ ಫೀಲಿಂಗ್ಸ್ ನ ಅರ್ಥ ಮದ್ಕೊನೋಕೆ ಅಗ್ದಿರೋಸ್ಟ್
ನಾರ್ಮಲ್ ಮ್ಯಾನ್ ಆಗಿದಿನಿ. ನಾನು ಹೀಗೆ ನೆ ಚನ್ನಗಿದೇನೆ.

Advertisements

ಮಳೆ ಹನಿಯ ಅಂಚಲ್ಲು ಕಾಣುತಿ …….

•February 2, 2011 • Leave a Comment

ನೀನೆ ತಾನೆ ಓ ಸಂಗತಿ
ಮಳೆ ಹನಿಯ ಅಂಚಲ್ಲು ಕಾಣುತಿ
ಮುತ್ತಿದಲೇ ಮೃದುವಾಗಿ
ಅರಳಿಸಲೇ ನಿನ್ನ ಹೂವಾಗಿ

ಬೆಳಕಲ್ಲು ಬಯಸಿತೆ ಮನ ಬೆಳದಿಂಗಲವ
ತೊರೆಯಲು ಬಯಸದೆ ನೆನಪುಗಳ ಅಂಗಿಯ
ಆಗಿಸಿ ಹೂಗಳ ಬೀಸಣಿಕೆ
ಗುಡಿಸಲೇ ದಾರಿ ನಿನಿರುವಲ್ಲಿಗೆ….

ಮೃದುವಾಗಿ ಹಿಡಿದು, ನಯವಾಗಿ ತ್ಹೊಲ್ಲಲ್ಲಿ ಸೆಳೆದು
ಕೊಮಲವಗಿಸಿ, ಕನ್ರೆಪ್ಪೆಯ ಸವರಿಸಿ
ಬಿಗಿಧಿಡಿದ ಊಸಿರು ಬಿಸಿಯಗಿಸಿ ಊದುವೆ
ಬಾ, ಒಮ್ಮೆ ಸನಿಹಕೆ….

Missing is beautiful

•January 18, 2011 • Leave a Comment

Looking as if you’ve spinned out of me
and a feel like, i have shared my breath with you;
Hearing as if like my portrayal soul is speaking
and a feel like, i have shared my thoughts with you;
Walking as if to chase the differences
and a feel like, a destiny is same for both of us;

In you presence, my soul will be absent
the time you’re with me, world for me is paused
the moment i feel your breath
i’d say it’s a tender breeze

came together for one common reason
started dreaming for one common destiny
though sometimes we differ in our dreaming stly
but in the end, all the dreams dremt are for one common agend – Love

The time spent together may be less
but the faith gained to make a life term relation is more
I tell you darling, i do there for you all the time
as a twilight in a dusky dark

Gentle plays of honey dew lips
drive me crazy and made to kiss
looking at those gleaming eyes
teased me to take a slice

•December 1, 2010 • Leave a Comment

Ajay Ag | Create Your Badge

Just ಒಂದು Smileಲಲ್ಲಿ

•November 17, 2010 • 2 Comments

ಮುಸ್ಸಂಜ್ಜೆ ಮುಸುಕಿನಲಿ
ನಿ ಬಂದೆ ಮಿಂಚಾಗಿ
ಓ ಮನಸೇ ನಿ ನಿಲ್ಲು
ಮಿಂಚಾಗಿ ನಿ ಮಳೆ ಆಗಿ
ಬಾ ಹೂವೆ ನನ್ನ ಜೊತೆಯಲ್ಲಿ, ನಾನಾಗುವೆ ನಿನ್ನ ಪ್ರತಿ ಊಸಿರು …..
ನೆರಳಲ್ಲೂ ನೀನೆ, ತ್ಹಂಪಲ್ಲು ನೀನೆ
ಇ ಜಗವೆಲ್ಲ ನೀನೆ ಸಖಿ
Just ಒಂದು Smileಲಲ್ಲಿ….
I gave my life you know….
Just ಒಂದು Smileಲಲ್ಲಿeeeee
You stole my breath you know…

ಮುಂಜಾನೆ ಆ ಚಳಿಯಲ್ಲಿ
ಹಿತವಾದ ಕನಸಲ್ಲಿ
ನಿ ಕುಳಿತೆ ನನ್ನ ಜೊತೆಯಲ್ಲಿ
ಕೈ ಹಿಡಿದು ಕರೆದೆ ನನ್ನ
ಓ ವಲವೇ ನಿನ್ಯೆಲ್ಲಿ
ಹೊದೆನನ್ನ ಬಿಟ್ಟು
ಕನಸಲ್ಲೂ ನೀನೆ, ಕಣ್ಣಲ್ಲೂ ನೀನೆ
ನನ್ ಒಸಿರಲ್ಲೂ ನೀನೆ ಸಖಿ
ಹನಿ ಯಲ್ಲೂ ನೀನೆ, ಕದಲ್ಲಿಯು ನೀನೆ
ಈ ಜಗವೆಲ್ಲ ನೀನೆ ಸಖಿ …
ಬಾ ಬೇಗಆಆ ನಿ ನಗು ನಗು ತ
Just ಒಂದು Smileಲಲ್ಲಿ….
I gave my life you know….
Just ಒಂದು Smileಲಲ್ಲಿeeeee
You stole my breath you know…

I wish to love you from beginning again

•October 19, 2010 • Leave a Comment

why do I feel like I have lost in you
Give me an opportunity to forget you atleast for a second
all the time I think of you like
How my darling is.. What my sweet is doing

No matter where I am and how am I
What just matter me is “YOU”
your single smile is verve for me to take on
I can release any thing to make space for u in me
I wish to sneak into your eyes and steal dreams

I could figure out u in unseen dreams
I could feel you in every drop of blood
I could listen to you in the susurrus
I could see every where and even in my own shadow.

Since the time I started loving you
the nature I would see have changed
I marvel and oppugned nature “why night is so small”
It answered me “Longer the time u stay with beautiful” smaller the day you feel.

Every time the air passes by my heart
Every time the sight crosses my mind
Every time talk touches my ear
my soul convey them a message “You are mine”

Give me my soul back
I have to go in past with it
and wish to love you from beginning again
wow… what a wonderful feeling it is

A line “I  love You” from you
make me to die for you
I wish I would become your breath
so that, I can live with you beyond the life term

ಕೊನೆ ಊಸಿರಲ್ಲೂ ಅರ್ದ ಪಾಲು ಮಿಸಲಿಡುವೆ…….

•October 15, 2010 • 1 Comment

ಕಣ್ಮುಚಿದರೆ ಕೋಟಿ ಬಣ್ಣಗಳ ನೆನಪುಗಳ ಜಾತ್ರೆ
ಕರಿದಿಸಲಿ ಯಾವುದು ನನ್ನ ಸೊಂಥಕೆ
ಮೋಹದಿಂದ ಕೇಳುವೆ, ಕಳುಹಿಸು ಎಲ್ಲ ನೆನಪುಗಳ ಗುಚ್ಹ
ಮಾಡುವೆ ನನ್ಹೃದಯವ ನೆನಪುಗಳ ಬೃಂದಾವನವ

ಕೊನೆ ಊಸಿರಲ್ಲೂ ಅರ್ದ ಪಾಲು ಮಿಸಲಿಡುವೆ
ಸಿಹಿ ನೆನಪುಗಳ ಜೀವಂತ ಇರುಸುವೆ
ಮರುಜನುಮದಲು ಹುಟ್ಟಿ ಬರಲೇನು ?
ನೆನಪುಗಳ ಗಂಟನ್ನು ಬಿಚದಲೇನು?

ಮೋಹದಲ್ಲಿ ನೋಡಿದೆ, ವಲವಿಂದ ಬಯಸಿದೆ
ಕುಡಿನೋಟದಲ್ಲಿ ಪ್ರೇಮಿಸಿದೆ, ಪಿಸುಮಾಥಲ್ಲಿ ಗುನುಗಿದೆ
ಬಾ ವಲವೇ, ನನ್ನ್ಯೇದೆಗೆ ಊಸಿರಾಗಿ
ಕೊನೆ ಊಸಿರಲ್ಲೂ ಅರ್ದ ಪಾಲು ಮಿಸಲಿಡುವೆ… ನಿನಗಾಗಿ.

ಎಷ್ಟು ನೋಡಿದರು ನಿನ್ನ, ತಣಿಯದು ವ್ಯಾಮೋಹ…..
ನಿಗಿಸು ನನ್ನಾಸೆಯ, ಬಾ ಏರು ನನ್ನ್ಹೃದಯವ..
ಕರೆದ್ಯುವೆ ನಿನ್ನ ವಲವಿನ ಮೆರೆವನಿಗೆಯಲ್ಲಿ
ಮದುರವೆನುಸುವ ಜೇನು ಗುದಲ್ಲಿ